ಗಣಿ ಜಿಲ್ಲೆ ಬಳ್ಳಾರಿಯ ಟಿ. ವಿಜಯಕುಮಾರ್‌ ಯುಪಿಎಸ್ ನಲ್ಲಿ 894ನೇ ‍ರ್‍ಯಾಂಕ್‌!

ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯ ಸಂಡೂರು ತಾಲೂಕಿನ ಚೋರನೂರು ಗ್ರಾಮದ ಕೃಷಿ ಕುಟುಂಬದ ಯುವಕ ಯುಪಿಎಸ್‌ಸಿಯಲ್ಲಿ 894ನೇ ರ್ಯಾಂಕ್ ಪಡೆದು ಸಾಧನೆಗೈದಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ದಾಳಿ: ಮತ್ತೋರ್ವ ಕನ್ನಡಿಗನ ಸಾವಿನ ಶಂಕೆ – ತೇಜಸ್ವಿ ಸೂರ್ಯ ಹೇಳಿದ್ದೇನು? ಚೋರನೂರು ಗ್ರಾಮದ ಕೃಷಿಕ ಅಡಿವೆಪ್ಪ ಹಾಗೂ ನಿವೃತ್ತ ಶಿಕ್ಷಕಿ ಮಣಿಯಮ್ಮ ದಂಪತಿಯ ತೃತೀಯ ಪುತ್ರ ಟಿ . ವಿಜುಕುಮಾರ ಇಂತಹ ಸಾಧನೆ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಟಿ.ವಿಜಯಕುಮಾರ್ ಅವರು ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿಯ ಜವಾಹರ್‌ ನವೋದಯ ಶಾಲೆಯಲ್ಲಿ1-10ನೇ … Continue reading ಗಣಿ ಜಿಲ್ಲೆ ಬಳ್ಳಾರಿಯ ಟಿ. ವಿಜಯಕುಮಾರ್‌ ಯುಪಿಎಸ್ ನಲ್ಲಿ 894ನೇ ‍ರ್‍ಯಾಂಕ್‌!