ತಮನ್ನಾಗೆ ಮೈಸೂರು ಸ್ಯಾಂಡಲ್‌ ರೆಡ್ ಕಾರ್ಪೆಟ್ : KSDL ವಿರುದ್ಧ ಕನ್ನಡಿಗರ ಪ್ರೊಟೆಸ್ಟ್ :Video

ಬೆಂಗಳೂರು: ಪರಭಾಷಾ ನಟಿ ತಮ್ಮನ್ನಾಗೆ 6.2 ಕೋಟಿ ರೂಪಾಯಿ ಕೊಟ್ಟು ರೆಡ್ ಕಾರ್ಪೆಟ್ ಹಾಕಿದ ಮೈಸೂರು ಸ್ಯಾಂಡಲ್‌ ಸೋಪ್‌ ಸಂಸ್ಥೆ(KSDL) ವಿರುದ್ಧ ಕನ್ನಡಿಗರ ಆಕ್ರೋಶದ ಕಟ್ಟೆಯೊಡೆದಿದೆ. ಕೋಟಿ ಕೋಟಿ ಸಂಭಾವನೆ ನೀಡಿ ರೆಡ್ ಕಾರ್ಪೆಟ್ ಹಾಸಿದ ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಡೆಟ್ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿವೆ. ರಾಜಾಜಿನಗರದ KSDL ಕಚೇರಿ ಎದುರು ಯುವ ಕರ್ನಾಟಕ ವೇದಿಕೆಯ ರೂಪೇಶ್ ರಾಜಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಹೋರಾಟಗಾರರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ … Continue reading ತಮನ್ನಾಗೆ ಮೈಸೂರು ಸ್ಯಾಂಡಲ್‌ ರೆಡ್ ಕಾರ್ಪೆಟ್ : KSDL ವಿರುದ್ಧ ಕನ್ನಡಿಗರ ಪ್ರೊಟೆಸ್ಟ್ :Video