ಟಾಟಾ ಏಸ್ ಪಲ್ಟಿ: 31 ಜನರಿಗೆ ಗಾಯ.. ತಪ್ಪಿದ ದುರಂತ!
ಕೊಪ್ಪಳ:- ಟಾಟಾ ಏಸ್ ಪಲ್ಟಿಯಾದ ಪರಿಣಾಮ 31 ಜನ ಗಾಯಗೊಂಡಿರುವ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಬರಗೂರು ಕ್ರಾಸ್ ಬಳಿ ನಡೆದಿದೆ. IPL ದ್ವಿತಿಯಾರ್ಧಕ್ಕೆ ಕೌಂಟ್ ಡೌನ್: ನಿಯಮ ಬದಲಿಸಿದ BCCI! ಏನದು? ನರೇಗಾ ಕಾರ್ಮಿಕರು ಕೆಲಸಕ್ಕಾಗಿ ಟಾಟಾ ಏಸ್ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬರಗೂರು ಕ್ರಾಸ್ ಬಳಿ ವಾಹನ ಪಲ್ಟಿಯಾಗಿದೆ. ಘಟನೆ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದು, 28 ಜನರಿಗೆ ಸಣ್ಣಪುಟ್ಟಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡವರನ್ನ ಹುಬ್ಬಳ್ಳಿ ಹಾಗೂ ಕೊಪ್ಪಳದ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಇನ್ನುಳಿದವರನ್ನು … Continue reading ಟಾಟಾ ಏಸ್ ಪಲ್ಟಿ: 31 ಜನರಿಗೆ ಗಾಯ.. ತಪ್ಪಿದ ದುರಂತ!
Copy and paste this URL into your WordPress site to embed
Copy and paste this code into your site to embed