ನಡುರಸ್ತೆಯಲ್ಲೇ ಚೇರ್ ಮೇಲೆ ಕುಳಿತು ಟೀ ಕುಡಿದ ಭೂಪ: ರೀಲ್ಸ್ ಗಾಗಿ ಶೋಕಿ ಮಾಡಿದವ ಖಾಕಿ ವಶಕ್ಕೆ!
ಬೆಂಗಳೂರು:- ಭೂಪನೋರ್ವ ನಡುರಸ್ತೆಯಲ್ಲೇ ಚೇರ್ ಮೇಲೆ ಕುಳಿತು ಟೀ ಕುಡಿದು, ಇತರ ವಾಹನ ಸವಾರರಿಗೆ ತೊಂದರೆ ಕೊಟ್ಟವನಿಗೆ ಪೊಲೀಸರು ಸರಿಯಾಗಿ ಬುದ್ದಿ ಕಲಿಸಿದ್ದಾರೆ. IPL 2025: ಬೆಂಗಳೂರಿನಲ್ಲಿ ಮಳೆಕಾಟ: ಇಂದು ಆರ್ ಸಿಬಿ ಪಂದ್ಯ ನಡೆಯೋದು ಅನುಮಾನ!? ಹೌದು, ರಸ್ತೆ ಮಧ್ಯೆ ಚಯರ್ ಹಾಕಿಕೊಂಡು ಟೀ ಕುಡಿಯುತ್ತಾ ರೀಲ್ಸ್ ಮಾಡಿ ಹುಚ್ಚಾಟ ಮಾಡಿದವನಿಗೆ ಬೆಂಗಳೂರು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಪ್ರಚಾರದ ತೆವಲಿಗೆ ಕಳೆದ ಏಪ್ರಿಲ್ 12 ರಂದು ವಾಹನ ಸಂಚಾರ ಹೆಚ್ಚಾಗಿರುವ ಎಸ್.ಜೆ.ಪಾರ್ಕ್ ಬಳಿ ರಸ್ತೆಯಲ್ಲಿ ರೀಲ್ಸ್ … Continue reading ನಡುರಸ್ತೆಯಲ್ಲೇ ಚೇರ್ ಮೇಲೆ ಕುಳಿತು ಟೀ ಕುಡಿದ ಭೂಪ: ರೀಲ್ಸ್ ಗಾಗಿ ಶೋಕಿ ಮಾಡಿದವ ಖಾಕಿ ವಶಕ್ಕೆ!
Copy and paste this URL into your WordPress site to embed
Copy and paste this code into your site to embed