ಮೋದಿ ಭೇಟಿಯಾದ ತೇಜಸ್ವಿ ಸೂರ್ಯ ದಂಪತಿ..ಪ್ರಧಾನಿಯಿಂದ ಸಿಕ್ಕ ಗಿಫ್ಟ್ ಏನು?

ಯುವ ಸಂಸದ ತೇಜಸ್ವಿ ಸೂರ್ಯ ಮದುವೆ ಬಳಿಕ ಪತ್ನಿ ಶಿವಶ್ರೀ ಸ್ಕಂದ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದೆ. ಪ್ರಧಾನಿ ಭೇಟಿಯಾಗಿ ನವದಂಪತಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಇದೇ ವೇಳೆ ತೇಜಸ್ವಿ-ಶಿವಶ್ರೀ ಜೋಡಿಗೆ ಮೋದಿ ಅವರಿಗೆ ವಿಶೇಷ ಉಡುಗೊರೆ ಸಹ ಸಿಕ್ಕಿದೆ. ಮೋದಿ ಭೇಟಿಯಾದ ಸುಂದರ ಕ್ಷಣದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ತೇಜಸ್ವಿ ಸೂರ್ಯ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಾವು ಪ್ರಧಾನಿ ಅವರಿಗೆ ಶ್ರೀಮಧ್ವಾಚಾರ್ಯರು ರಚಿಸಿದ ಸುಮಾರು 750 ವರ್ಷಗಳಷ್ಟು ಹಳೆಯದಾದ ಸರ್ವಮೂಲ ಗ್ರಂಥದ ಹಸ್ತಪ್ರತಿಯನ್ನು ಉಡುಗೊರೆಯಾಗಿ … Continue reading ಮೋದಿ ಭೇಟಿಯಾದ ತೇಜಸ್ವಿ ಸೂರ್ಯ ದಂಪತಿ..ಪ್ರಧಾನಿಯಿಂದ ಸಿಕ್ಕ ಗಿಫ್ಟ್ ಏನು?