ಕನ್ನಡ ನನ್ನ ಎರಡನೇ ಭಾಷೆ..ನಿಮ್ಮ ತೀರ್ಪನ್ನು ಸ್ವಾಗತಿಸ್ತೇನೆ ಎಂದ ಗಾಯಕ ಸೋನು ನಿಗಮ್!
ಕನ್ನಡ ಚಿತ್ರರಂಗದಿಂದ ಗಾಯಕ ಸೋನು ನಿಗಮ್ ಬ್ಯಾನ್ ಮಾಡೋದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ಯಾಂಡಲ್‌ವುಡ್ ನಿರ್ಮಾಪಕರು ಒಮ್ಮತದಿಂದ ತೀರ್ಮಾನಕ್ಕೆ ಬಂದಿದ್ದಾರೆ. ಕನ್ನಡ ಸಿನಿಮಾಗಳಿಗೆ ಹಾಡು ಹಾಡುವ ಆಗಿಲ್ಲ. ಮ್ಯೂಸಿಕಲ್ ನೈಟ್ ಮಾಡಂಗಿಲ್ಲ ಎಂದು ಚೇಂಬರ್ ಹೇಳಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಈ ನಿರ್ಧಾರಕ್ಕೆ ನಿರ್ಮಾಪಕರು, ಸಂಗೀತ ನಿರ್ದೇಶಕರು ಕೂಡ ಬೆಂಬಲ ಸೂಚಿಸುತ್ತಿದ್ದಾರೆ. ಕನ್ನಡದಿಂದ ಬ್ಯಾನ್ ಆಗುತ್ತಿದ್ದಂತೆ ಸೋನು ನಿಗಮ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ನಿಮ್ಮ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ. ಸೋನುಗೆ ತಪ್ಪಿನ … Continue reading ಕನ್ನಡ ನನ್ನ ಎರಡನೇ ಭಾಷೆ..ನಿಮ್ಮ ತೀರ್ಪನ್ನು ಸ್ವಾಗತಿಸ್ತೇನೆ ಎಂದ ಗಾಯಕ ಸೋನು ನಿಗಮ್!
Copy and paste this URL into your WordPress site to embed
Copy and paste this code into your site to embed