ಕಾಶ್ಮೀರದಲ್ಲಿ ಉಗ್ರರ ದಾಳಿ: ಮೃತರ ಆತ್ಮಕ್ಕೆ ಮೇಣದ ಬತ್ತಿ ಹಿಡಿದು ಸಂತಾಪ!

ಚಿತ್ರದುರ್ಗ:- ಕಾಶ್ಮೀರದ ಪೆಹಲ್ಗಾಂನಲ್ಲಿ ಯಾತ್ರಿಕರ ಮೇಲೆ ಭಯೋತ್ಪಾದಕ ಕೃತ್ಯ ನಡೆದಿದನ್ನು ಖಂಡಸಿ ದಾಳಿಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಲು ಮೇಣದ ಬತ್ತಿ ಹಿಡಿದು ಶಾಂತಿ ನಡಿಗೆಯ ಮೂಲಕ ಶಾಂತಿ ಕೋರಲಾಯಿತು. ಮಣ್ಣಿನ ಪಾತ್ರೆಯ ವಿಶೇಷತೆ ಬಗ್ಗೆ ನಿಮಗೆಷ್ಟು ಗೊತ್ತು!? ಉರಿ ಬಿಸಿಲಿನಲ್ಲೂ ಮಡಿಕೆ ನೀರು ಬೆಸ್ಟ್! ಚಿತ್ರದುರ್ಗ ಜಿಲ್ಲಾ ಬಾಜಪಾ ಮತ್ತು‌ ಇತ್ರೆ ಸಂಘಟನೆಗಳು ಮತ್ತು ಸಾರ್ವಜನಿಕರು ಸೇರಿ ಮೇಣದ ಬತ್ತಿ ಹಿಡಿದು ಮೆರವಣಿಗೆ ನಡೆಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಚಿತ್ರದುರ್ಗ ನಗರದ ನೀಲಕಂಠೇಶ್ವರ ದೇವಾಲಯದಿಂದ … Continue reading ಕಾಶ್ಮೀರದಲ್ಲಿ ಉಗ್ರರ ದಾಳಿ: ಮೃತರ ಆತ್ಮಕ್ಕೆ ಮೇಣದ ಬತ್ತಿ ಹಿಡಿದು ಸಂತಾಪ!