ಕಾಶ್ಮೀರದಲ್ಲಿ ಉಗ್ರರ ದಾಳಿ ದುರಾದೃಷ್ಟಕರ: ಸಚಿವ ಕೆ. ವೆಂಕಟೇಶ್!

ಚಾಮರಾಜನಗರ: ಕಾಶ್ಮೀರದಲ್ಲಿ ಉಗ್ರರ ದಾಳಿ ಪ್ರಕರಣಕ್ಕೆ ಸಂಬAಧಿಸಿದAತೆ ಸಚಿವ ಕೆ.ವೆಂಕಟೇಶ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಸಂಬAಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾತಾದಿದ ಅವರು, ಉಗ್ರರ ದಾಳಿ ಅತ್ಯಂತ ದುರಾಧೃಷ್ಟಕರ ಸಂಗತಿ. ಅಮಾಯಕರ ಹತ್ಯೆ ಮಾಡೋದು, ಶೂಟ್ ಮಾಡೋದು ನೋವಿನ ಸಂಗತಿ. ಹೀಗಾಗಿ ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಅಲ್ಲದೇ ಕೇಂದ್ರ ಇಂತಹ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು. ಫ್ರಿಡ್ಜ್ ನಲ್ಲಿ ಈ ಹಣ್ಣುಗಳನ್ನು ಇಡ್ತಿದ್ದೀರಾ!? ಇದರಿಂದ ದೇಹಕ್ಕಾಗುವ ಹಾನಿ ಎಷ್ಟು ಗೊತ್ತಾ!? ಇನ್ನೂ ಆರ್ಟಿಕಲ್ ೩೭೦ ತೆಗೆದಿದ್ದೇ ಉಗ್ರರ … Continue reading ಕಾಶ್ಮೀರದಲ್ಲಿ ಉಗ್ರರ ದಾಳಿ ದುರಾದೃಷ್ಟಕರ: ಸಚಿವ ಕೆ. ವೆಂಕಟೇಶ್!