IPL 2025: ತವರಲ್ಲೇ ಕೆಕೆಆರ್ ಗೆ ಆಘಾತ: ಧೋನಿ ಪಡೆಗೆ 2 ವಿಕೆಟ್ ಗಳ ರೋಚಕ ಜಯ!

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಬುಧವಾರ ಕೋಲ್ಕತ್ತಾ ಈಡನ್‌ ಗಾರ್ಡನ್‌ನಲ್ಲಿ ನಡೆದ ಐಪಿಎಲ್‌ ಟೂರ್ನಿಯ 57ನೇ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 179 ರನ್‌ ಗಳಿಸಿತು, ಈ ರಾಶಿಯವರಿಗೆ ಸಂಬಂಧದಲ್ಲಿ ಮದುವೆಯಾಗುತ್ತೋ ಅಥವಾ ದೂರದ ಸಂಬಂಧದಲ್ಲಿ ಮದುವೆಯಾಗುತ್ತೋ?: ಗುರುವಾರದ ರಾಶಿ ಭವಿಷ್ಯ 08 ಮೇ 2025!  ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ಬುಧವಾರ … Continue reading IPL 2025: ತವರಲ್ಲೇ ಕೆಕೆಆರ್ ಗೆ ಆಘಾತ: ಧೋನಿ ಪಡೆಗೆ 2 ವಿಕೆಟ್ ಗಳ ರೋಚಕ ಜಯ!