ತಂದೆಯನ್ನೇ ಕೊಲೆಗೈದು ಕರೆಂಟ್ ಶಾಕ್ ಕತೆಕಟ್ಟಿದ್ದ ಪಾಪಿ ಮಗನ ಕೃತ್ಯ ಸಿಸಿಟಿವಿಯಲ್ಲಿ ಬಯಲು!

ತುಮಕೂರು:- ಹೆತ್ತಪ್ಪನನ್ನ ಕೊಲೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ಪಾಪಿ ಮಗನನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ತುಮಕೂರು‌ ಜಿಲ್ಲೆ ಕುಣಿಗಲ್ ನಲ್ಲಿ ಜರುಗಿದೆ. ಮರಾಠಿ ಮಾತಾಡಿದ್ರೆ ಮಾತ್ರ ದುಡ್ಡು.. ಡೆಲಿವರಿ ಬಾಯ್ ಗೆ ಧಮ್ಕಿ ಹಾಕಿದ ದಂಪತಿ! ಎಸ್, ಈ ಖತರ್ನಾಕ್ ಮಗನ ಕೊಲೆಯ ಅಸಲಿಯತ್ತು ಬಟಾ ಬಯಲಾಗಿದ್ದು, ತಂದೆಯನ್ನೇ ಪರಲೋಕಕ್ಕೆ‌ ಕಳಿಸಿ ಏನು ಗೊತ್ತಿಲ್ಲದಂತಿದ್ದವ ಇದೀಗ ಜೈಲು ಪಾಲಾಗಿದ್ದಾನೆ. ಈ ಪಾಪಿ ಮಗನ ನೀಚ ಕೃತ್ಯವನ್ನು ಸಿಸಿ ಕ್ಯಾಮೆರಾ ಬಯಲು ಮಾಡಿದೆ. ಹೌದು, ಮೇ.11 … Continue reading ತಂದೆಯನ್ನೇ ಕೊಲೆಗೈದು ಕರೆಂಟ್ ಶಾಕ್ ಕತೆಕಟ್ಟಿದ್ದ ಪಾಪಿ ಮಗನ ಕೃತ್ಯ ಸಿಸಿಟಿವಿಯಲ್ಲಿ ಬಯಲು!