ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ; ಕಾನೂನು ಸಚಿವರು ಹೇಳಿದಿಷ್ಟು..

ಹುಬ್ಬಳ್ಳಿ: ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ಬಿಜೆಪಿಯವರು ಹಿಡಿದುಕೊಂಡಿರುವ ಅಸ್ತ್ರವಾಗಿಸಿಕೊಂಡು, ಕೇವಲ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡತಾ ಇದೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದು ಕಾನೂನು ಸಚಿವ ಹೆಚ್‌.ಕೆ.ಪಾಟೀಲ್‌ ಅಸಮಾಧಾನ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,  ನಮ್ಮ ದೇಶದ ಪ್ರಜೆಗಳು ಅಂತಾ ಒಪ್ಪಿಕೊಂಡ‌ ಮೇಲೆ ನ್ಯಾಯಯುತ ಹಕ್ಕನ್ನ ಕೊಡಬೇಕು. ಈ ಬಗ್ಗೆ ಯಾಕೆ ಅಸೂಯೆ ಇದರಲ್ಲಿ ತಮ್ಮ ಉದ್ದೇಶ ಏನು..? ರಾಷ್ಟ್ರದಲ್ಲಿ ದೇಶ ರಾಷ್ಟ್ರ ಕಟ್ಟುವುದರಲ್ಲಿ ಒಂದು ಎಲ್ಲರಿಗಿಂತ ಮುಂದೆ‌ ಇದ್ದಾರೆ. ಅಲ್ಪ … Continue reading ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ; ಕಾನೂನು ಸಚಿವರು ಹೇಳಿದಿಷ್ಟು..