ಉಗ್ರರನ್ನು ಹುಡುಕಿ ಹುಡುಕಿ ಕೇಂದ್ರ ಸರ್ಕಾರ ಕೊಲ್ಲುತ್ತದೆ ; ತೇರದಾಳ ಶಾಸಕ ಸಿದ್ದು ಸವದಿ
ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಛತ್ರಪತಿ ಶಿವಾಜಿ ಮಹಾರಾಜ್ ಸಂಘದಿಂದ ಪಹಲ್ಗಾಮದಲ್ಲಿ ನಾಗರಿಕರ ಮೇಲೆ ಉಗ್ರದಿಂದ ಹತ್ಯೆ ಖಂಡಿಸಿ ರಬಕವಿಯ ಹೊಸ ಬಸ್ ನಿಲ್ದಾಣದಿಂದ ಶಂಕರಲಿಂಗ ಆವರ್ಣದವರೆಗೂ ಪಂಜಿನ ಮೆರವಣಿಗೆ ಮಾಡಿದರು. ಈ ವೇಳೆ ಮಾತನಾಡಿದ ತೇರದಾಳ ಶಾಸಕ ಸಿದ್ದು ಸವದಿ, ಈ ದೇಶದಲ್ಲಿರುವಂತ ಭಯೋತ್ಪಾದಕರು ಮತ್ತು ಉಗ್ರರನ್ನ ಕೊಲ್ಲುವುದೇ ನಮ್ಮ ಮೊದಲ ಆದ್ಯತೆ ಮತ್ತು ಉಗ್ರರನ್ನು ಸಂಹಾರ ಮಾಡುತ್ತೇವೆ ಎಂದರು. ಯಾರಾದರೂ ಹೇಡಿತನದ ದಾಳಿ ಮಾಡಿ ಅದು ತಮಗೆ ಸಿಕ್ಕಿದ ದೊಡ್ಡ … Continue reading ಉಗ್ರರನ್ನು ಹುಡುಕಿ ಹುಡುಕಿ ಕೇಂದ್ರ ಸರ್ಕಾರ ಕೊಲ್ಲುತ್ತದೆ ; ತೇರದಾಳ ಶಾಸಕ ಸಿದ್ದು ಸವದಿ
Copy and paste this URL into your WordPress site to embed
Copy and paste this code into your site to embed