ವಾಸ್ತು ಶಾಸ್ತ್ರದ ಪ್ರಕಾರ ರಸ್ತೆ ಕುತ್ತು (ರೋಡ್ ಹಿಟ್) ಫಲಗಳು!

ಸೋಮಶೇಖರ್ ಗುರೂಜಿ B.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು. M. 9353488403 ವಾಸ ಗ್ರಹದ ನಿವೇಶನಕ್ಕೆ ಎದುರು ಭಾಗದಲ್ಲಿರುವ ರಸ್ತೆಗಳು, ಅಡ್ಡರಸ್ತೆಗಳು ನಿವೇಶನದ ಪ್ರವೇಶ ದ್ವಾರವನ್ನು ಮುಚ್ಚುವಂತೆ ಇರುತ್ತವೆ. ಈ ರೀತಿ ರಸ್ತೆಗಳಿರುವುದಕ್ಕೆ *ಬೀದಿ ಕುತ್ತು, ರಸ್ತೆ ದೋಷ, ಮಾರ್ಗ ಪ್ರಭಾವ, ಬೀದಿ ನೋಟ, ಗಲ್ಲಿ ದೋಷ, ಬೀದಿ ದೃಷ್ಟಿ, ಮತ್ತು ವಿಧಿ ಶೂಲೆ* ಎಂದು ಕರೆಯುತ್ತಾರೆ. ಗೃಹವಾಸಿಗಳ ಮನೆ ಮತ್ತು ಎದುರಿನ ರಸ್ತೆ ಇವು ಪರಸ್ಪರ ಪ್ರಭಾವ ಹೊಂದಿರುತ್ತವೆ. ದಾರಿಗೂ … Continue reading ವಾಸ್ತು ಶಾಸ್ತ್ರದ ಪ್ರಕಾರ ರಸ್ತೆ ಕುತ್ತು (ರೋಡ್ ಹಿಟ್) ಫಲಗಳು!