ಮಹಾ “ಗಡಿ” ತಗಾದೆ ; ಗಡಿ ಭಾಗದ ವಿದ್ಯಾರ್ಥಿಗಳಿಗೆ ಆಫರ್ ಕೊಟ್ಟು ಸೆಳೆಯುವ ಪ್ರಯತ್ನದಲ್ಲಿ ಶಿವಾಜಿ ವಿವಿ

ಬೆಳಗಾವಿ : ಬೆಳಗಾವಿ‌ ವಿಚಾರವಾಗಿ ನಿರಂತರವಾಗಿ ಖ್ಯಾತೆ ತೆಗೆಯುವ ಮಹಾರಾಷ್ಟ್ರ ಇದೀಗ ಮತ್ತೆ ಸುದ್ದಿಯಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇರುವ ಶಿವಾಜಿ ವಿಶ್ವವಿದ್ಯಾಲಯವು ಗಡಿ ಭಾಗದ ಮರಾಠಿ ಭಾಷಿಕ ವಿದ್ಯಾರ್ಥಿಗಳಿಗೆ ಬಂಫರ್‌ ಆಫರ್‌ ಕೊಡುವ ಮೂಲಕ ತನ್ನತ್ತ ಸೆಳೆಯುವ ಯತ್ನ ನಡೆಸಿದೆ.   ಹೌದು, ಗಡಿ ಸಮಸ್ಯೆ ಇರೋ ಬೆಳಗಾವಿ ಸೇರಿ 165 ಗ್ರಾಮಗಳ ವಿದ್ಯಾರ್ಥಿಗಳಿಗೆ  ಆಫರ್‌ ನೀಡಿದ್ದು, ಶೇ 75ರಷ್ಟು ಶುಲ್ಕು ವಿನಾಯಿತಿ, ಉಚಿತ ಹಾಸ್ಟೆಲ್ ಸೌಲಭ್ಯ ನೀಡಲು ಮುಂದಾಗಿದೆ. ಮರಾಠಿ ಭಾಷಿಕ ವಿದ್ಯಾರ್ಥಿಗಳಿಗಾಗಿ ಬೆಳಗಾವಿಯ ಮೂರು … Continue reading ಮಹಾ “ಗಡಿ” ತಗಾದೆ ; ಗಡಿ ಭಾಗದ ವಿದ್ಯಾರ್ಥಿಗಳಿಗೆ ಆಫರ್ ಕೊಟ್ಟು ಸೆಳೆಯುವ ಪ್ರಯತ್ನದಲ್ಲಿ ಶಿವಾಜಿ ವಿವಿ