ಪೊಲೀಸ್ ಅಧಿಕಾರಿಗಳ ಮಾನಸಿಕ ಸ್ಥೈರ್ಯ ಕುಸಿಯುತ್ತದೆ; ಶಾಸಕ ಮಹೇಶ ಟೆಂಗಿನಕಾಯಿ!

ಹುಬ್ಬಳ್ಳಿ:ಸಿಎಂ ಸಿದ್ದರಾಮನವರಿಂದ ಎಎಸ್ ಪಿ ಮೇಲೆ ಮ್ಯಾನ್ ಹ್ಯಾಡಲಿಂಗ್ ಯತ್ನ ಮಾಡಿದ್ದು ಸರಿಯಾದ ಕ್ರಮವಲ್ಲ ಇದೊಂದು ನಾಚೀಕೇಡು ಸಂಗತಿ ಆಗಿದೆ ಎಂದಿ ಶಾಸಕ ಮಹೇಶ ಟೆಂಗಿನಕಾಯಿ ಕಳವಳ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಬಿಬಿಎಂಪಿಗೆ ಹೊಸ ಆಯುಕ್ತರು ಎಂಟ್ರಿ: ತುಷಾರ್ ಗಿರಿನಾಥ್ ವರ್ಗಾವಣೆ ಮಾಡಿದ ಸರ್ಕಾರ! ಅನೇಕ ಕಾರ್ಯಕ್ರಮಗಳಲ್ಲಿ ಇಂತಹ ಕಪ್ಪು ಬಟ್ಟೆಗಳನ್ನ ಪ್ರದರ್ಶನ ಮಾಡಲಾಗಿದ್ದುಅನೇಕ ಕಾರ್ಯಕ್ರಮಗಳಲ್ಲಿ ಪೊಲೀಸ್ ಅಧಿಕಾರಿಗಳು ಕರ್ತವ್ಯ ಮಾಡತಾ ಇರುತ್ತಾರೆ ಈ ರೀತಿ ಮಾಡುವದು ಎಷ್ಟು ಸರಿ ಇದರ ಜೊತೆಗೆ … Continue reading ಪೊಲೀಸ್ ಅಧಿಕಾರಿಗಳ ಮಾನಸಿಕ ಸ್ಥೈರ್ಯ ಕುಸಿಯುತ್ತದೆ; ಶಾಸಕ ಮಹೇಶ ಟೆಂಗಿನಕಾಯಿ!