6 ಮಂದಿ ಬಲಿ ಪಡೆದ ನಿಗೂಢ ಪ್ರಾಣಿ! ಎಲ್ಲಿ? ಏನಾಯ್ತು?
ಬರ್ವಾನಿ:- ನಿಗೂಢ ಪ್ರಾಣಿಯೊಂದು 6 ಮಂದಿಯನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಜರುಗಿದೆ. ಮೇ 5ರಂದು ಬೆಳಗಿನ ಜಾವ 1 ರಿಂದ 5 ಗಂಟೆ ನಡುವೆ ಈ ಘಟನೆ ನಡೆದಿದೆ. ಕೊಹ್ಲಿಗೆ ನೀವು ಎಚ್ಚರಿಕೆ ನೀಡಬೇಕಿತ್ತು: ಅಂಪೈರ್ ವಿರುದ್ಧ ಗರಂ ಆದ ಗವಾಸ್ಕರ್! ಗ್ರಾಮದ 17 ಮಂದಿ ಮಲಗಿದ್ದರು, ಜನರು ಮಲಗಿದ್ದಾಗ ಪ್ರಾಣಿ ದಾಳಿ ಮಾಡಿದೆ. ಪ್ರಾಣಿ ಯಾವುದೆಂದು ಗುರುತಿಸಲು ಸಾಧ್ಯವಾಗಲಿಲ್ಲ. ಲಿಂಬೈ ಗ್ರಾಮದ ಮೂರು ಸ್ಥಳಗಳಲ್ಲಿ ಆ ಪ್ರಾಣಿ ದಾಳಿ ನಡೆಸಿದೆ. … Continue reading 6 ಮಂದಿ ಬಲಿ ಪಡೆದ ನಿಗೂಢ ಪ್ರಾಣಿ! ಎಲ್ಲಿ? ಏನಾಯ್ತು?
Copy and paste this URL into your WordPress site to embed
Copy and paste this code into your site to embed