ಕಾಂಗ್ರೆಸ್ ಪಕ್ಷ ‘ಕಾರ್ಯಕರ್ತರ ಪಕ್ಷವಾಗಿ’ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ: DK ಶಿವಕುಮಾರ್!

ಬೆಂಗಳೂರು/ಅಹಮದಾಬಾದ್:- ಕಾಂಗ್ರೆಸ್ ಪಕ್ಷ ‘ಕಾರ್ಯಕರ್ತರ ಪಕ್ಷವಾಗಿ’ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು DK ಶಿವಕುಮಾರ್ ಹೇಳಿದ್ದಾರೆ. ಬಿಡದಿಯಲ್ಲಿ 2ನೇ ವಿಮಾನ ನಿಲ್ದಾಣ!? ಯಾರ ಒತ್ತಡ ಇದ್ಯೋ ಗೊತ್ತಿಲ್ಲ ಎಂದ ಗೃಹ ಸಚಿವ! ಎಐಸಿಸಿ ಅಧಿವೇಶನದಲ್ಲಿ ಭಾಗವಹಿಸಲು ಗುಜರಾತ್‌ನ ಅಹಮದಬಾದ್‌ಗೆ ತೆರಳಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಇಂದು ಪ್ರತಿಕ್ರಿಯೆ ನೀಡಿದರು. ಕಳೆದ ಬೆಳಗಾವಿ ಅಧಿವೇಶನದ ವೇಳೆ ಈ ವರ್ಷವನ್ನು ಸಂಘಟನೆಯ ವರ್ಷ ಎಂದು ಸೂಚನೆ ನೀಡಲಾಗಿತ್ತು. ಬ್ಲಾಕ್, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು … Continue reading ಕಾಂಗ್ರೆಸ್ ಪಕ್ಷ ‘ಕಾರ್ಯಕರ್ತರ ಪಕ್ಷವಾಗಿ’ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ: DK ಶಿವಕುಮಾರ್!