ಪತ್ನಿಯ ಕೊಂದು ರುಂಡದ ಸಮೇತ ಸ್ಟೇಷನ್ ಗೆ ಬಂದ ಪಾಪಿ ಪತಿ

ಗುವಾಹತಿ: ಪಾಪಿ ಪತಿಯೋರ್ವ ಪತ್ನಿಯ ಹತ್ಯೆಗೈದು ಆಕೆಯ ರುಂಡದ ಸಮೇತ ಪೊಲೀಸರ ಎದುರಿಗೆ ಶರಣಾಗಿರುವ ಘಟನೆ ಅಸ್ಸಾಂನ ಚಿರಾಂಗ್‌ನಲ್ಲಿ ವರದಿಯಾಗಿದೆ. ಕೌಟುಂಬಿಕ ಕಲಹದಿಂದಾಗಿ 60 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶಿರಚ್ಛೇದ ಮಾಡಿದ್ದು, ಆಕೆಯ ರುಂಡವನ್ನು ಹೊತ್ತು ಸೈಕಲ್‌ನಲ್ಲಿ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ. ಪತ್ನಿ, ಅತ್ತೆ ಮಾವನ ಕಿರುಕುಳ ; ನೇಣಿಗೆ ಕೊರಳೊಡ್ಡಿದ ಇಂಜಿನಿಯರ್ ಬಿತೀಶ್ ಹಜೋಂಗ್ ಎಂಬ ವ್ಯಕ್ತಿ ತನ್ನ ಪತ್ನಿ ಬಜಂತಿ ಎಂಬಾಕೆಯನ್ನು ಕೊಂದು ಬಳಿಕ ಆಕೆಯ ಶಿರಚ್ಛೇದ ಮಾಡಿದ್ದಾನೆ. ಬಳಿಕ ಆಕೆಯ … Continue reading ಪತ್ನಿಯ ಕೊಂದು ರುಂಡದ ಸಮೇತ ಸ್ಟೇಷನ್ ಗೆ ಬಂದ ಪಾಪಿ ಪತಿ