ಕಳವು ಪ್ರಕರಣ: 6.37 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಜಪ್ತಿ!

ಹುಬ್ಬಳ್ಳಿ: ಕಳವು ಪ್ರಕರಣ ಭೇದಿಸಿರುವ ಇಲ್ಲಿಯ ಬೆಂಡಿಗೇರಿ ಠಾಣೆ ಪೊಲೀಸರು, ಒಬ್ಬನನ್ನು ಬಂಧಿಸಿದ್ದು, ಆತನಿಂದ 6.37 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಜಪ್ತಿ ಮಾಡಿದ್ದಾರೆ. ಧಾರಾಕಾರ ಮಳೆ: ಕಳೆಗಟ್ಟಿದ ಜೋಗದ ವೈಯ್ಯಾರ ಕಂಡು ಪ್ರವಾಸಿಗರು ಫಿದಾ! ದೊಡ್ಡಮನಿ ಕಾಲನಿ 3ನೇ ಕ್ರಾಸ್‌ನ ಅಮನ್ ಬೇಫಾರಿ (24) ಬಂಧಿತ ಆರೋಪಿ. ಒಟ್ಟು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ 6.10 ಲಕ್ಷ ರೂ. ಮೌಲ್ಯದ 62 ಗ್ರಾಂ 400 ಮಿಲಿ ತೂಕದ ಚಿನ್ನಾಭರಣ, 27,400 ರೂ. ಮೌಲ್ಯದ 310 … Continue reading ಕಳವು ಪ್ರಕರಣ: 6.37 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಜಪ್ತಿ!