ಬದಲಾವಣೆ ಇಲ್ವೇ ಇಲ್ಲ..ಅಕ್ಟೋಬರ್ 2ರಂದೇ ಕಾಂತಾರ-1 ಅಖಾಡಕ್ಕೆ ಇಳಿಯೋದು ಖಚಿತ-ನಿಶ್ಚಿತ!

ಕಾಂತಾರ-1 ಸಿನಿಮಾಗಾಗಿ ಅಖಂಡ ಸಿನಿಮಾಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅಕ್ಟೋಬರ್ 2ರಂದು ಸಿನಿಮಾ ಅಖಾಡಕ್ಕೆ ಇಳಿಸಲು ಕಾಂತಾರ ಸಾರಥಿ ಹಾಗೂ ಅಧಿಪತಿ ರಿಷಬ್ ಶೆಟ್ಟಿ ಬಿಡುವಿಲ್ಲದೇ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಕಾಂತಾರ ಪ್ರೀಕ್ವೆಲ್ ಚಿತ್ರದ ಬಹುತೇಕ ಮೇಜರ್ ದೃಶ್ಯಗಳ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಸಿನಿಮಾ ಬಗ್ಗೆ ಸಣ್ಣದೊಂದು ಅಪ್ ಡೇಟ್ ಕೂಡ ಚಿತ್ರತಂಡ ರಿವೀಲ್ ಮಾಡಿಲ್ಲ. ಯಾರ್ ಕಾಂತಾರ 1 ಭಾಗವಾಗಿದ್ದಾರೆ ಅನ್ನೋದು ಟಾಪ್ ಸೀಕ್ರೆಟ್ ಆಗಿಯೇ ಉಳಿದೆ. ಈ ಮಧ್ಯೆ ಅಂದುಕೊಂಡ … Continue reading ಬದಲಾವಣೆ ಇಲ್ವೇ ಇಲ್ಲ..ಅಕ್ಟೋಬರ್ 2ರಂದೇ ಕಾಂತಾರ-1 ಅಖಾಡಕ್ಕೆ ಇಳಿಯೋದು ಖಚಿತ-ನಿಶ್ಚಿತ!