ತಂದೆ-ತಾಯಿ ವಿರುದ್ಧವಾಗಿ ಮದುವೆಯಾದ್ರೆ ಪೊಲೀಸ್ ರಕ್ಷಣೆ ಇಲ್ಲ: ಹೈಕೋರ್ಟ್!

ಲಕ್ನೋ:- ಇತ್ತೀಚಿನ ದಿನಗಳಲ್ಲಿ ಪ್ರೇಮ ವಿವಾಹಗಳು ಜಾಸ್ತಿ ಆಗಿದೆ. ಲವರ್ ಗೋಸ್ಕರ ಅಪ್ಪ-ಅಮ್ಮನನ್ನೇ ಬಿಟ್ಟು ಪ್ರೀತಿಯ ಹಿಂದೆ ಹೋಗುತ್ತಿದ್ದಾರೆ. ಇದೀಗ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೆ ಪೊಲೀಸ್‌ ರಕ್ಷಣೆ ಇರುವುದಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಬೆಂಗಳೂರಿನಲ್ಲಿ ಪುಂಡರಿಗೆ ಪೊಲೀಸರ ಭಯ ಇಲ್ವಾ!? ಹೊರರಾಜ್ಯದ ಯುವಕರಿಗೆ ಥಳಿಸಿ, ಸುಲಿಗೆ! ರಕ್ಷಣೆ ಕೋರಿ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುವಾಗ ನ್ಯಾಯಾಲಯ ಈ ತೀರ್ಪು ನೀಡಿದೆ. ತಮ್ಮ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಸ್ವಂತ ಇಚ್ಛೆಯಿಂದ ವಿವಾಹವಾಗುವ ಜೋಡಿಗೆ ಯಾವುದೇ … Continue reading ತಂದೆ-ತಾಯಿ ವಿರುದ್ಧವಾಗಿ ಮದುವೆಯಾದ್ರೆ ಪೊಲೀಸ್ ರಕ್ಷಣೆ ಇಲ್ಲ: ಹೈಕೋರ್ಟ್!