ಈ 5 ದಿನಗಳು ನಂದಿಬೆಟ್ಟದ ಪ್ರವೇಶ ನಿಷೇಧ.. ಪ್ರವಾಸಿಗಳು ನೋಡಲೇಬೇಕಾದ ಸುದ್ದಿ!

ಚಿಕ್ಕಬಳ್ಳಾಪುರ:- ನಂದಿಬೆಟ್ಟಕ್ಕೆ ಐದು ದಿನಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜೂ.19ರಂದು ನಂದಿಗಿರಿಧಾಮದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆ ಐ ದು ದಿನಗಳ ಕಾಲ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಳೆಯಿಂದ ಭಾರೀ ಮಳೆ ಸಾಧ್ಯತೆ! ಜೂ.16ರ ಸಂಜೆ 5 ಗಂಟೆಯಿಂದ ಜೂ.20ರ ಬೆಳಿಗ್ಗೆ 5 ಗಂಟೆಯವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಜೊತೆಗೆ ನಂದಿಗಿರಿಧಾಮದ ಮೇಲ್ಭಾಗದಲ್ಲಿರುವ ವಸತಿ ಕೊಠಡಿಗಳನ್ನ ಮುಂಗಡ ಕಾಯ್ದಿರಿಸುವಿಕೆಗೂ ನಿಷೇಧ ವಿಧಿಸಿದ್ದಾರೆ. ಇದೇ … Continue reading ಈ 5 ದಿನಗಳು ನಂದಿಬೆಟ್ಟದ ಪ್ರವೇಶ ನಿಷೇಧ.. ಪ್ರವಾಸಿಗಳು ನೋಡಲೇಬೇಕಾದ ಸುದ್ದಿ!