ಥೈರಾಯ್ಡ್ ನಿಯಂತ್ರಣಕ್ಕೆ ಈ ಹಣ್ಣುಗಳು ಬೆಸ್ಟ್ ಅಂತೆ.. ಈ ಸಮಸ್ಯೆ ಇದ್ದವರು ನೋಡಲೇಬೇಕು!
ಥೈರಾಯ್ಡ್ ಸಮಸ್ಯೆಯ ಬಗ್ಗೆ ಕೇಳದವರಿಲ್ಲ, ದೇಹದಲ್ಲಿ ಹಾರ್ಮೋನ್ ಗಳ ಉತ್ಪತ್ತಿ ಮಾಡುವಂತಹ ಥೈರಾಯ್ಡ್ ಗ್ರಂಥಿಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದೆ ಇದ್ದಾಗ ಥೈರಾಯ್ಡ್ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಥೈರಾಯ್ಡ್ ಗ್ರಂಥಿಗಳು ಹೃದಯಬಡಿತ, ಜೀರ್ಣಕ್ರಿಯೆ ಇತ್ಯಾದಿಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಬರ್ತಡೇ: ರಾಜಕೀಯ ಗಣ್ಯರಿಂದ ಶುಭ ಕೋರಿಕೆ! ಇದೇ ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಹಾರ್ಮೋನ್ ಗಳನ್ನು ಬಿಡುಗಡೆ ಮಾಡದೆ ಇರುವ ಸಂದರ್ಭದಲ್ಲಿ ಅದರಿಂದ ಹೈಪೋಥೈರಾಯ್ಡಿಸಮ್ ಎನ್ನುವ ಸಮಸ್ಯೆಯು ಉಂಟಾಗುವುದು. ಇದನ್ನು ನಿರ್ವಹಿಸಲು ಹಾಗೂ ಸಂಪೂರ್ಣ … Continue reading ಥೈರಾಯ್ಡ್ ನಿಯಂತ್ರಣಕ್ಕೆ ಈ ಹಣ್ಣುಗಳು ಬೆಸ್ಟ್ ಅಂತೆ.. ಈ ಸಮಸ್ಯೆ ಇದ್ದವರು ನೋಡಲೇಬೇಕು!
Copy and paste this URL into your WordPress site to embed
Copy and paste this code into your site to embed