ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ

ನಮ್ಮ ಆರೋಗ್ಯ ಉತ್ತಮವಾಗಿರಲು ಪೋಷಕಾಂಶಗಳು ಅತ್ಯಗತ್ಯ. ದೇಹದಲ್ಲಿ ಸೂಕ್ತ ಪ್ರಮಾಣದ ಜೀವಸತ್ವ ಹಾಗೂ ಪೋಷಕಾಂಶಗಳು ಇದ್ದಾಗ ಆರೋಗ್ಯ ಸಮಸ್ಯೆ ಇರುವುದಿಲ್ಲ. ಅಂತಹ ಪೋಷಣೆಗಳು ನಮಗೆ ಹಣ್ಣು ಮತ್ತು ತರಕಾರಿಗಳಿಂದ ದೊರೆಯುವುದು. ಕೆಲವು ಹಣ್ಣುಗಳು ಮತ್ತು ತರಕಾರಿಗಳನ್ನು ನಾವು ಸೇವಿಸುವುದಿಲ್ಲ. ಇದಕ್ಕೆ ಕಾರಣ ಅವುಗಳ ಬಗ್ಗೆ ನಮಗೆ ಹೆಚ್ಚಿನ ಸಂಗತಿ ತಿಳಿದಿರದೆ ಇರುವುದು. ಅಂತಹ ಅಪರೂಪದ ಹಣ್ಣುಗಳಲ್ಲಿ ರಾಮ ಫಲವೂ ಒಂದು. ಇದು ಸೀತಾ ಫಲ ಹಣ್ಣನ್ನು ಹೋಲುತ್ತದೆ. ಪೌಷ್ಟಿಕಾಂಶದ ಮೌಲ್ಯಗಳು ರಾಮಸೀತಾ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ … Continue reading ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ