ಇದೊಂದು ರಾತ್ರೋ ರಾತ್ರಿ ಫೀಲ್ಡ್ ಗಿಳಿಯುವ ಗಂಟುಮೂಟೆ ಗ್ಯಾಂಗ್!
ಕಲಬುರಗಿ:- ನಗರದಲ್ಲಿ ಗಂಟುಮೂಟೆ ಗ್ಯಾಂಗ್ ಆಕ್ಟೀವ್ ಆಗಿದ್ದು ರಾತೋರಾತ್ರಿ ಫೀಲ್ಡಿಗಿಳಿದು ಕೈ ಚಳಕ ತೋರಿಸಿದೆ. ತಾಜಾ ಉದಾಹರಣೆ ಅಂದ್ರೆ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ಸರಣಿ ಕಳ್ಳತನ ಮಾಡಿ ಗಂಟು ಮೂಟೆ ಕಟ್ಕೊಂಡು ರೈಟ್ ಹೇಳಿದೆ. ಮುಂಗಾರು ಹೊಡೆತ: ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂತೋಷ್ ಲಾಡ್ ಭೇಟಿ ಭೀಮರಾಯಗೌಡ ಅನ್ನೋರ ಮನೆಯಲ್ಲಿ110 ಗ್ರಾಂ ಬೆಳ್ಳಿಯ ಲಕ್ಷ್ಮಿ ಮೂರ್ತಿ ಮತ್ತು ರಜಿಯಾ ಬೇಗಂ ಮನೆಗೆ ಕನ್ನ ಹಾಕಿ 10 ಗ್ರಾಂ ಬಂಗಾರ 30 ಗ್ರಾಂ ಬೆಳ್ಳಿಯ ಚಿನ್ನಾಭರಣ ಕದ್ದು ಹೋಗಿದೆ. … Continue reading ಇದೊಂದು ರಾತ್ರೋ ರಾತ್ರಿ ಫೀಲ್ಡ್ ಗಿಳಿಯುವ ಗಂಟುಮೂಟೆ ಗ್ಯಾಂಗ್!
Copy and paste this URL into your WordPress site to embed
Copy and paste this code into your site to embed