ಕೆಎಲ್ ರಾಹುಲ್​ಗೆ ಕೊಹ್ಲಿ ತಿರುಗೇಟು: ಇದು ನನ್ನ ಗ್ರೌಂಡ್ ಎಂದು ಕಿಚಾಯಿಸಿದ ವಿರಾಟ್!

ದೆಹಲಿಯಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದವು. ಗ್ಯಾರಂಟಿಗಳಿಂದ ಖಜಾನೆ ಖಾಲಿ ಆಗಿಲ್ಲ: ಬಿಜೆಪಿಯವರ ಮಾತು ನಂಬೇಡಿ: ಸಿದ್ದರಾಮಯ್ಯ! ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.3 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಗೆಲುವು ದಾಖಲಿಸಿದೆ. ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ … Continue reading ಕೆಎಲ್ ರಾಹುಲ್​ಗೆ ಕೊಹ್ಲಿ ತಿರುಗೇಟು: ಇದು ನನ್ನ ಗ್ರೌಂಡ್ ಎಂದು ಕಿಚಾಯಿಸಿದ ವಿರಾಟ್!