ನಿಮ್ಮ ಮೂತ್ರದಲ್ಲಿ ಹೆಚ್ಚು ವಾಸನೆ ಬರ್ತಿದ್ಯಾ!? ಹಾಗಿದ್ರೆ ಇದು ಈ ಕಾಯಿಲೆಯ ಮುನ್ಸೂಚನೆ!

ನಾವು ಸೇವಿಸುವ ಆಹಾರ ತ್ಯಾಜ್ಯವಾಗಿ ದೇಹದಿಂದ ಹೊರ ಹೋಗುತ್ತದೆ. ಈ ಒಂದು ಪ್ರಕ್ರಿಯೆಗೆ ನಮ್ಮ ಜೀರ್ಣಾಂಗ ವ್ಯವಸ್ಥೆ ಹಾಗೂ ಇನ್ನಿತರ ಅಂಗಾಂಗಗಳು ಸೇರಿ ಕೆಲಸ ಮಾಡುತ್ತವೆ. ನಾವು ತಿನ್ನುವ ಆಹಾರದಲ್ಲಿ ಇರುವ ಪೌಷ್ಟಿಕ ಸತ್ವಗಳನ್ನು ನಮ್ಮ ದೇಹಕ್ಕೆ ತಲುಪಿಸಿ ಉಳಿದ ತ್ಯಾಜ್ಯವನ್ನು ಮಲ ಹಾಗೂ ಮೂತ್ರದ ರೂಪದಲ್ಲಿ ಹೊರಗೆ ತಳ್ಳುತ್ತವೆ. Vaibhav Suryavanshi-Modi: IPL ಸೆನ್ಸೇಷನ್ ವೈಭವ್ ಸೂರ್ಯವಂಶಿಯನ್ನು ಭೇಟಿಯಾದ ಪ್ರಧಾನಿ ಮೋದಿ..! ಸಾಮಾನ್ಯವಾಗಿ ಮಲ ಅಥವಾ ಮೂತ್ರ ಸಹಿಸಲಸಾಧ್ಯವಾದ ವಾಸನೆಯನ್ನು ಕೊಡುತ್ತದೆ. ಮೂತ್ರದ ವಾಸನೆ ಎಲ್ಲರಿಗೂ … Continue reading ನಿಮ್ಮ ಮೂತ್ರದಲ್ಲಿ ಹೆಚ್ಚು ವಾಸನೆ ಬರ್ತಿದ್ಯಾ!? ಹಾಗಿದ್ರೆ ಇದು ಈ ಕಾಯಿಲೆಯ ಮುನ್ಸೂಚನೆ!