ಇದು ಹೆಣ್ಮಕ್ಕಳು ತಿಳಿಯಲೇಬೇಕಾದ ವಿಚಾರ: ಈ ವಸ್ತುಗಳನ್ನು ಎಂದಿಗೂ ನಿಮ್ಮ ತವರು ಮನೆಯಿಂದ ತರಲೇಬೇಡಿ!
ಮದುವೆ ಎನ್ನುವುದು ಹೆಣ್ಣಿನ ಜೀವನದಲ್ಲಿ ತಿರುವಿನ ಘಟ್ಟ. ಈ ವೇಳೆಯಲ್ಲಿ ಹೊಸ ಮನೆ, ಸದಸ್ಯರು ಹಾಗೂ ಸಂಪ್ರದಾಯಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ವಿವಾಹದ ನಂತರ ಹೆಣ್ಣು ಎರಡು ಮನೆಯ ಅಭಿವೃದ್ಧಿಗಾಗಿ ಕೆಲ ಸಂಪ್ರದಾಯಗಳನ್ನು ಪಾಲಿಸಬೇಕಾಗುತ್ತದೆ. ಹೌದು, ಈ ಸಂಪ್ರದಾಯದಂತೆ ಮದುವೆಯಾದ ನಂತರ ತವರು ಮನೆ ಯಿಂದ ಗಂಡನ ಮನೆ ಗೆ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು ಎನ್ನುವುದಿದೆ. ಒಂದು ವೇಳೆ ಈ ಕೆಲವು ವಸ್ತುಗಳನ್ನು ಅಪ್ಪಿ ತಪ್ಪಿ ತೆಗೆದುಕೊಂಡು ಹೋದರೆ ಗಂಡನ ಮನೆಯೂ ಸರ್ವನಾಶವಾಗುತ್ತದೆ. ಕಲಹಗಳು ಹೆಚ್ಚಾಗಿ … Continue reading ಇದು ಹೆಣ್ಮಕ್ಕಳು ತಿಳಿಯಲೇಬೇಕಾದ ವಿಚಾರ: ಈ ವಸ್ತುಗಳನ್ನು ಎಂದಿಗೂ ನಿಮ್ಮ ತವರು ಮನೆಯಿಂದ ತರಲೇಬೇಡಿ!
Copy and paste this URL into your WordPress site to embed
Copy and paste this code into your site to embed