ನಕಲಿ ಕೊರ್ಟ್ ಆದೇಶ ನೀಡಿ ಬ್ಯಾಂಕ್​ಗೆ ವಂಚಿಸಿದ್ದ ಮೂವರು ಅರೆಸ್ಟ್!

ಬೆಂಗಳೂರು:- ಸರ್ಕಾರಿ ಇಮೇಲ್​​ ಐಡಿ ಬಳಸಿ, ನಕಲಿ ಕೊರ್ಟ್ ಆದೇಶ ಕಳುಹಿಸಿ ಬ್ಯಾಂಕ್​ಗೆ 1 ಕೋಟಿ ರೂ. ವಂಚನೆ ಎಸಗಿದ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಅವಧಿಯಲ್ಲಿ ಶೇ. 40 ಕಮಿಷನ್: ತನಿಖೆಗೆ SIT ರಚಿಸಲು ಸಂಪುಟ ಸಭೆ ತೀರ್ಮಾನ! ಬಂಧಿತರನ್ನು ಸಾಗರ್ ಲಕೂರಾ, ನೀರಜ್ ಸಿಂಗ್, ಅಭಿಮನ್ಯು ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳು ಬ್ಯಾಂಕ್​ನಲ್ಲಿ ಫ್ರೀಜ್ ಆಗಿರುವ ಖಾತೆ ರಿಲೀಸ್ ಮಾಡುವ ರೀತಿಯಲ್ಲಿ ನಕಲಿ ಕೋರ್ಟ್ ಆದೇಶ​ ತಯಾರು ಮಾಡಿದ್ದರು. ಬಳಿಕ … Continue reading ನಕಲಿ ಕೊರ್ಟ್ ಆದೇಶ ನೀಡಿ ಬ್ಯಾಂಕ್​ಗೆ ವಂಚಿಸಿದ್ದ ಮೂವರು ಅರೆಸ್ಟ್!