ರಾಜಸ್ಥಾನ್ ವಿರುದ್ಧ ರೋಚಕ ಜಯ: ಗೆಲುವಿನ ಖುಷಿಯಲ್ಲಿ ಕ್ಯಾಪ್ಟನ್ ರಜತ್ ಹೇಳಿದ್ದೇನು?

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ರೋಚಕವಾಗಿತ್ತು. ಒಂದು ರೀತಿ ಪಂದ್ಯ ಸೋಲತ್ತೆ ಎಂದು ಕೊಂಡಿದ್ದ ಆರ್ ಸಿಬಿಗೆ 19ನೇ ಓವರ್ ಪಂದ್ಯದ ಚಿತ್ರಣ ಬದಲಿಸಿತು. ಪಹಲ್ಗಾಮ್ ದಾಳಿ ಬೆನ್ನಲ್ಲೇ ಗಡಿಯಲ್ಲಿ ಭಾರತ-ಪಾಕ್‌ ಮಧ್ಯೆ ಗುಂಡಿನ ಚಕಮಕಿ! ಟಾಸ್ ಸೋತರೂ ಪಂದ್ಯದ ಫಲಿತಾಂಶವನ್ನು ಬದಲಿಸುವಲ್ಲಿ ಯಶಸ್ವಿಯಾದ ಆರ್​ಸಿಬಿ ತನ್ನ ಸಾಂಘಿಕ ಪ್ರದರ್ಶನದಿಂದ ತವರಿನಲ್ಲಿ ಸತತ ಮೂರು ಪಂದ್ಯಗಳ ಸೋಲಿನ ಸರಣಿಗೆ ಬ್ರೇಕ್ ಹಾಕಿತು. ಈ ಪಂದ್ಯದಲ್ಲಿ … Continue reading ರಾಜಸ್ಥಾನ್ ವಿರುದ್ಧ ರೋಚಕ ಜಯ: ಗೆಲುವಿನ ಖುಷಿಯಲ್ಲಿ ಕ್ಯಾಪ್ಟನ್ ರಜತ್ ಹೇಳಿದ್ದೇನು?