ದಪ್ಪಗಿರೋ ನಿಮ್ಮ ಹೊಟ್ಟೆ ಫ್ಲಾಟ್ ಆಗಲು ಒಂದು ಗ್ಲಾಸ್​ ನೀರಿಗೆ 2 ಸ್ಪೂನ್​ ಇದನ್ನು ಮಿಕ್ಸ್​ ಮಾಡಿ: ಆಮೇಲೆ ನೋಡಿ ಚಮತ್ಕಾರ!

ಪ್ರಪಂಚದಾದ್ಯಂತ ಎಲ್ಲೇ ಹೋದರೂ ಜನರು ತೂಕ ಹೆಚ್ಚಳದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೊಜ್ಜು ಗಂಭೀರ ಸಮಸ್ಯೆಯಾಗಿದೆ. ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ ನಮ್ಮ ಆರೋಗ್ಯ, ಊಟ ತಿಂಡಿ ಬಗ್ಗೆ ನಾವು ಅತಿಯಾದ ನಿರ್ಲಕ್ಷ್ಯ ತೋರಿಸುತ್ತೇವೆ. ಇದರ ಪರಿಣಾಮ ಬೀಳುವುದೇ ಹೊಟ್ಟೆಯ ಮೇಲೆ. ಯಾಕೆಂದರೆ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಕೊಬ್ಬು ಬೆಳೆದು ಬಿಡುತ್ತದೆ. ಹೀಗಾಗಿ ಮೈ ಕೈ ಮತ್ತು ದೇಹದ ಇತರ ಭಾಗಗಳು ಸಣ್ಣಗೆ ಇದ್ದರೂ ಹೊಟ್ಟೆ ಮಾತ್ರ ದುಂಡಾಗಿ ಬೆಳೆಯುತ್ತಾ ಹೋಗುತ್ತದೆ. ಹೀಗೆ ಹೊಟ್ಟೆಯ ಭಾಗದಲ್ಲಿ ಕೊಬ್ಬು … Continue reading ದಪ್ಪಗಿರೋ ನಿಮ್ಮ ಹೊಟ್ಟೆ ಫ್ಲಾಟ್ ಆಗಲು ಒಂದು ಗ್ಲಾಸ್​ ನೀರಿಗೆ 2 ಸ್ಪೂನ್​ ಇದನ್ನು ಮಿಕ್ಸ್​ ಮಾಡಿ: ಆಮೇಲೆ ನೋಡಿ ಚಮತ್ಕಾರ!