ಇಂದು RCB ಮ್ಯಾಚ್: ವಿರಾಟ್‌ ಗೆ ವಿಶೇಷ ಗೌರವ ಸಲ್ಲಿಸಲು ಮುಂದಾದ ಫ್ಯಾನ್ಸ್.. ಇದು ಕೊಹ್ಲಿಗೆ ಬಿಗ್ ಗಿಫ್ಟ್!

ಟೆಸ್ಟ್‌ ಕ್ರಿಕೆಟ್‌ ಬದುಕಿಗೆ ವಿದಾಯ ಘೋಷಿಸಿರುವ ವಿರಾಟ್‌ ಕೊಹ್ಲಿಗೆ ಅವರ ಅಭಿಮಾನಿಗಳು ಇಂದು ಬೆಂಗಳೂರಿನಲ್ಲಿ ನಡೆಯುವ RCB ಪಂದ್ಯದಲ್ಲಿ ವಿಶೇಷ ಗೌರವ ಸಲ್ಲಿಸಲು ಮುಂದಾಗಿದ್ದಾರೆ. ಇಂದು ಐಪಿಎಲ್ 2025 ಪುನರಾರಂಭವಾಗಲಿದ್ದು, ಆರ್‌ಸಿಬಿ vs ಕೆಕೆಆರ್‌ ನಡುವಣ ಪಂದ್ಯ ನಡೆಯಲಿದೆ. ಈ ಪಂದ್ದ ಸಂದರ್ಭದಲ್ಲಿ ಅಭಿಮಾನಿಗಳು ಕೊಹ್ಲಿಗೆ ವಿಶಿಷ್ಟ ಗೌರವ ನೀಡಲು ಯೋಜನೆ ರೂಪಿಸಿದ್ದಾರೆ. ಈ ರಾಶಿಯವರ ಸಮಯ ಸರಿ ಇಲ್ಲ ಹೊಸತನದ ಕಾರ್ಯಕ್ಕೆ ಕೈ ಹಾಕಬೇಡಿ: ಶನಿವಾರದ ರಾಶಿ ಭವಿಷ್ಯ17 ಮೇ 2025 ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ … Continue reading ಇಂದು RCB ಮ್ಯಾಚ್: ವಿರಾಟ್‌ ಗೆ ವಿಶೇಷ ಗೌರವ ಸಲ್ಲಿಸಲು ಮುಂದಾದ ಫ್ಯಾನ್ಸ್.. ಇದು ಕೊಹ್ಲಿಗೆ ಬಿಗ್ ಗಿಫ್ಟ್!