ಕೋರ್ಟ್ ಬರೋದಿಕ್ಕೆ ಬೆನ್ನು ನೋವು ಸಿನಿಮಾ ನೋಡೋದಿಕ್ಕೆ ಇರೋಲ್ವಾ? ಶಿಷ್ಯನ ಚಿತ್ರ ನೋಡ್ತಾರೆ ದರ್ಶನ್? ಎಲ್ಲಿ ಯಾವಾಗ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ಎ2 ಆರೋಪಿ ದರ್ಶನ್‌ ನಿನ್ನೆ ವಿಚಾರಣೆಗೆ ಗೈರಾಗಿದ್ದು, ಈ ಬಗ್ಗೆ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಮುಂದಿನ ವಿಚಾರಣೆ ಕಡ್ಡಾಯವಾಗಿ ಹಾಜರಾಗಲೇಬೇಕೆಂದು ಸೂಚಿಸಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ನಿನ್ನೆ ಬೆಂಗಳೂರಿನ ಸಿಸಿಎಚ್ 57ನೇ ನ್ಯಾಯಾಲಯದಲ್ಲಿ ನಡೆಯಿತು, ನಟ ದರ್ಶನ್‌ ಹೊರತುಪಡಿಸಿ ಎಲ್ಲಾ ಆರೋಪಿಗಳು ವಿಚಾರಣೆ ಹಾಜರಾಗಿದ್ದರು. ಆದ್ರೆ, ಬೆನ್ನು ನೋವಿನ ಕಾರಣ ಹೇಳಿ ದರ್ಶನ್‌ ವಿಚಾರಣೆಗೆ ಗೈರಾಗಿದ್ದರು. ಈ ಬೆಳವಣಿಗೆ ನಡುವೆ ಇಂದು ದರ್ಶನ್‌ ಶಿಷ್ಯನ ಸಿನಿಮಾ ವೀಕ್ಷಣೆಗೆ ಸಜ್ಜಾಗಿದ್ದಾರೆ. ದರ್ಶನ್‌ … Continue reading ಕೋರ್ಟ್ ಬರೋದಿಕ್ಕೆ ಬೆನ್ನು ನೋವು ಸಿನಿಮಾ ನೋಡೋದಿಕ್ಕೆ ಇರೋಲ್ವಾ? ಶಿಷ್ಯನ ಚಿತ್ರ ನೋಡ್ತಾರೆ ದರ್ಶನ್? ಎಲ್ಲಿ ಯಾವಾಗ?