ಕಬಡ್ಡಿ ನೋಡಲು ಹೋದಾಗ ದುರಂತ: 50 ವರ್ಷದ ವ್ಯಕ್ತಿ ದುರ್ಮರಣ! ಘಟನೆ ನಡೆದಿದ್ದೆಲ್ಲಿ?

ಮಂಡ್ಯ:- ಜಿಲ್ಲೆಯ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ಕಬಡ್ಡಿ ಆಟ ನೋಡಲು ಹೋದ 50 ವರ್ಷದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜರುಗಿದೆ. ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ : NIA ಹೆಗಲಿಗೆ ತನಿಖೆ ಹೊಣೆ – ಕೇಂದ್ರ! ಸಾವಿರಾರು ಜನರು ಕಬಡ್ಡಿ ಆಟವನ್ನ ನೋಡಲು ಸೇರಿದ್ರು. ಹೀಗೆ ಪಂದ್ಯ ವೀಕ್ಷಣೆ ಮಾಡುವ ವೇಳೆ ಪ್ರೇಕ್ಷಕರ ಗ್ಯಾಲರಿ ದಿಢೀರ್ ಕುಸಿದು ಬಿಟ್ಟಿದೆ. ಪರಿಣಾಮ ಗ್ಯಾಲರಿಯಲ್ಲಿ ಇದ್ದ ಜನರೆಲ್ಲಾ ದಪ್ ಅಂತ ಕೆಳಗಡೆ ಬಿದ್ದಿದ್ದಾರೆ. ಪರಿಣಾಮ ಕಬಡ್ಡಿ ಪಂದ್ಯ ವೀಕ್ಷಿಸಲು ಬಂದಿದ್ದ 50 ವರ್ಷದ … Continue reading ಕಬಡ್ಡಿ ನೋಡಲು ಹೋದಾಗ ದುರಂತ: 50 ವರ್ಷದ ವ್ಯಕ್ತಿ ದುರ್ಮರಣ! ಘಟನೆ ನಡೆದಿದ್ದೆಲ್ಲಿ?