ಬೆಂಗಳೂರು:- ನಮ್ಮ ಮೆಟ್ರೋ ದೈನಂದಿನ ಪ್ರಯಾಣಿಕರ ಸಂಖ್ಯೆ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದೆ. ಅಲ್ಲದೇ ಮೆಟ್ರೋ ರೈಲಿಗೆ ನಿತ್ಯ ಅವಲಂಬಿತರಾಗಿರುವವರು ಈ ಸುದ್ದಿ ನೋಡಲೇಬೇಕಾಗಿದೆ. ಹಾಸನದಲ್ಲಿ ಆಲಿಕಲ್ಲು ಮಳೆ: ಜನಜೀವನ ಅಸ್ತವ್ಯಸ್ತ! ನಮ್ಮ ಮೆಟ್ರೋದಲ್ಲಿ ನಿತ್ಯ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ನಮ್ಮ ಮೆಟ್ರೋ ಆಗಾಗ ಜನರ ಅನುಕೂಲತೆಗೆ ತಕ್ಕಂತೆ ಹೆಚ್ಚುವರಿ ಸಮಯ ಕಾರ್ಯ ನಿರ್ವಹಿಸುತ್ತದೆ. ಇದೀಗ, ಭಾನುವಾರ ರಂದು ನಮ್ಮ ಮೆಟ್ರೋ ಬೆಳಗ್ಗೆ 6 ಗಂಟೆ ಬದಲಾಗಿ ನಸುಕಿನ ಜಾವ 3:30ಕ್ಕೆ ಆರಂಭವಾಗಲುದೆ. ಟಿಸಿಎಸ್ ವರ್ಲ್ಡ್ 10ಕೆ-2025 ಮ್ಯಾರಥಾನ್ … Continue reading Namma Metro: ನಾಳೆ ಮೂರು ಗಂಟೆಗೂ ಮುಂಚೆಯೇ ಪ್ರಾರಂಭವಾಗುತ್ತೆ ರೈಲು ಸಂಚಾರ: ಮೆಟ್ರೋ ಪ್ರಯಾಣಿಕರು ನೋಡಲೇಬೇಕಾದ ಸುದ್ದಿ!
Copy and paste this URL into your WordPress site to embed
Copy and paste this code into your site to embed