ಗದಗ| ಸಾರಿಗೆ ಬಸ್ ಅಪಘಾತ: ತಪ್ಪಿದ ಭಾರಿ ದುರಂತ!
ಗದಗ: ಎಕ್ಸಲ್ ಕಟ್ ಆಗಿ ರಾಜ್ಯ ರಸ್ತೆ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಗ್ಗಿಗೆ ಬಿದ್ದಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ 40 ಕ್ಕೂ ಹೆಚ್ಚು ಪ್ರಯಾಣಿಕರು ಬಚಾವ್ ಆಗಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಘಟನೆ ನಡೆದಿದೆ. ಹುಬ್ಬಳ್ಳಿ:-ಖಾಸಗೀಕರಣದಿಂದ ರೈಲ್ವೆ ವಿಭಾಗದಲ್ಲಿ ಅಸುರಕ್ಷತೆ ಬಸ್ ವಡ್ಡಟ್ಟ ಗ್ರಾಮದಿಂದ ಮುಂಡರಗಿ ಪಟ್ಟಕ್ಕೆ ಹೊರಟಿತ್ತು. ಸಿರೊಳ ಗ್ರಾಮದ ಬಳಿ ಏಕಾಏಕಿ ಎಕ್ಸಲ್ ಕಟ್ ಆಗಿದೆ. ಕೂಡಲೇ ಬಸ್ನ ವೇಗ ಕಡಿಮೆ ಮಾಡಿದ್ದಾನೆ. ನಂತರ ಬಸ್ ಚಾಲಕನ ನಿಯಂತ್ರಣ … Continue reading ಗದಗ| ಸಾರಿಗೆ ಬಸ್ ಅಪಘಾತ: ತಪ್ಪಿದ ಭಾರಿ ದುರಂತ!
Copy and paste this URL into your WordPress site to embed
Copy and paste this code into your site to embed