ಲಕ್ಷಾಂತರ ಜೇನುನೊಣಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿ: ಆಗಿದ್ದೇನು? ಆಮೇಲೇನಾಯ್ತು?
ವಾಷಿಂಗ್ಟನ್:– ಆಘಾತಕಾರಿ ಹಾಗೂ ಅಪಾಯಕಾರಿ ಘಟನೆಯೊಂದು ಅಮೆರಿಕದ ವಾಷಿಂಗ್ಟನ್ನಲ್ಲಿ ಜರುಗಿದೆ. ಲಕ್ಷಾಂತರ ಜೇನುನೊಣಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾದ ಪರಿಣಾಮ ಜೇನು ನೊಣಗಳು ಹಾರಿ ಹೋಗಿವೆ. IPL 2025: ಫೈನಲ್ ತಲುಪಿರುವ ಆರ್ ಸಿಬಿಗೆ ಮುಂಬೈನದ್ದೇ ಟೆನ್ಷನ್..! 31,730 ಕೆಜಿ ತೂಕದ ಜೇನುಗೂಡುಗಳನ್ನು ಸಾಗಿಸಲಾಗುತ್ತಿತ್ತು. ಕೆನಡಾದ ಗಡಿಯ ಬಳಿ ಟ್ರಕ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿತ್ತು.. 24 ರಿಂದ 48 ಗಂಟೆಗಳ ಒಳಗೆ ಜೇನುನೊಣಗಳು ತಮ್ಮ ಜೇನುಗೂಡುಗಳಿಗೆ ಮರಳುತ್ತವೆ ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದರು. ಜೇನುನೊಣಗಳ ಹಿಂಡುಗಳ ಅಪಾಯವಿರುವ ಕಾರಣ … Continue reading ಲಕ್ಷಾಂತರ ಜೇನುನೊಣಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿ: ಆಗಿದ್ದೇನು? ಆಮೇಲೇನಾಯ್ತು?
Copy and paste this URL into your WordPress site to embed
Copy and paste this code into your site to embed