ಕೊಲೆ ಯತ್ನ ಆರೋಪಕ್ಕೆ ಟ್ವಿಸ್ಟ್: ಸುಳ್ಳು ಕಥೆ ಕಟ್ಟಿದ ವಿಂಗ್‌ ಕಮಾಂಡರ್‌, FIR ದಾಖಲು!

ಬೆಂಗಳೂರು:- ಕೊಲೆ ಯತ್ನ ಆರೋಪಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸುಳ್ಳು ಕಥೆ ಕಟ್ಟಿದ ವಿಂಗ್‌ ಕಮಾಂಡರ್‌ ವಿರುದ್ಧ ಇದೀಗ FIR ದಾಖಲಾಗಿದೆ. ಬೇಸಿಗೆ ಎಫೆಕ್ಟ್: ಈಜುಕೊಳಗಳಲ್ಲಿ ದರ ಏರಿಕೆ – ಬೆಂಗಳೂರಿಗರ ಆಕ್ರೋಶ! ಹಲ್ಲೆಗೆ ಒಳಗಾದ ವಿಕಾಸ್‌ ನೀಡಿದ ದೂರಿನ ಆಧಾರದಲ್ಲಿ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಕಾರಿನ ನಂಬರ್‌ ಆಧಾರದಲ್ಲಿ ಶಿಲಾದಿತ್ಯಾ ಬೋಸೆ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ ಅಡಿ ಪ್ರಕರಣ ದಾಖಲಾಗಿದೆ. ಸೋಮವಾರ ಬೆಳಗ್ಗೆ ಸ್ನೇಹಿತನ ಬೈಕ್ ವಾಪಸ್ ನೀಡಲು ನಾನು ಹೋಗುತ್ತಿದ್ದೆ. ಟಿನ್‌ … Continue reading ಕೊಲೆ ಯತ್ನ ಆರೋಪಕ್ಕೆ ಟ್ವಿಸ್ಟ್: ಸುಳ್ಳು ಕಥೆ ಕಟ್ಟಿದ ವಿಂಗ್‌ ಕಮಾಂಡರ್‌, FIR ದಾಖಲು!