ಗುಂಬಳ್ಳಿ ಕೆರೆಯಲ್ಲಿ ಇಬ್ಬರು ಬಾಲಕರು ದುರ್ಮರಣ

ಚಾಮರಾಜನಗರ : ಈಜಲು ತೆರಳಿದ್ದ ಇಬ್ಬರು ಬಾಲಕರು ಮೃತಪಟ್ಟಿರುವ  ಘಟನೆ ಚಾಮರಾಜನಗರ ಜಿಲ್ಲೆ  ಗುಂಬಳ್ಳಿ ಕೆರೆಯಲ್ಲಿ ನಡೆದಿದೆ. ಕಳೆದ ಶುಕ್ರವಾರ ಘಟನೆ ನಡೆದಿದ್ದು, ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಕೃಷ್ಷಪುರ ಗ್ರಾಮದ ಅಭಯ್ ಹಾಗೂ ವೃಷಬೇಂದ್ರ ಎಂಬ ಬಾಲಕರು ಕೆರೆಗೆ ಈಜಲು ಹೋಗಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕೆಲಸ ಮಾಡಬೇಕು ; ಸಚಿವ ಈಶ್ವರ್ ಖಂಡ್ರೆ ಬೇಸಿಗೆಯಾದ್ದರಿಂದ ಕೆರೆಯಲು ಈಜಲು ತೆರಳಿರಬಹುದು ಎಂದು ಅನುಮಾನ ವ್ಯಕ್ತ ಪಡಿಸಿಲಾಗಿದೆ. ಇವರಿಬ್ಬರ ಬಟ್ಟೆಗಳು … Continue reading ಗುಂಬಳ್ಳಿ ಕೆರೆಯಲ್ಲಿ ಇಬ್ಬರು ಬಾಲಕರು ದುರ್ಮರಣ