ಕೊಪ್ಪಳದಲ್ಲಿ ಇಬ್ಬರು ಪಾಕ್ ಮಹಿಳೆಯರು ಪತ್ತೆ: ಉನ್ನತ ಮೂಲಗಳಿಂದ ಮಾಹಿತಿ ಲಭ್ಯ!

ಕೊಪ್ಪಳ:- ಜಮ್ಮು ಕಾಶ್ಮೀರದಲ್ಲಿ ನಡೆದ ಭೀಕರ ದಾಳಿ ಬೆನ್ನಲ್ಲೇ ಕೆರಳಿರುವ ಭಾರತವು ಪಾಕಿಸ್ತಾನದ ಮೇಲೆ ಹಲವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅದರಂತೆ ದಾಳಿ ಬೆನ್ನಲ್ಲೇ ಭಾರತದಲ್ಲಿ ನೆಲೆಯೂರಿರುವ ಪಾಕಿಸ್ತಾನಿಗರನ್ನು 72 ಗಂಟೆಯೊಳಗೆ ದೇಶ ತೊರೆಯುವಂತೆ ಕೇಂದ್ರ ಖಡಕ್ ಸೂಚನೆ ಕೊಟ್ಟಿದೆ. ಕಾಂಗ್ರೆಸ್ ಬಹಳ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ: ಚಲವಾದಿ ನಾರಾಯಣಸ್ವಾಮಿ! ಅದರಂತೆ ಈಗ ಭಾರತದಲ್ಲಿ ನೆಲೆಯೂರಿರುವ ಪಾಕಿಸ್ತಾನಿಗರು ಈಗಾಗಲೇ ದೇಶ ತೊರೆಯುತ್ತಿದ್ದಾರೆ. ಅದರಂತೆ ಕೊಪ್ಪಳ ಜಿಲ್ಲೆಯಲ್ಲೂ ಇಬ್ಬರು ಪಾಕಿಸ್ತಾನ ಪ್ರಜೆಗಳು ಇರುವ ಬಗ್ಗೆ ಪೊಲೀಸ್ ಇಲಾಖೆಯ ಉನ್ನತ … Continue reading ಕೊಪ್ಪಳದಲ್ಲಿ ಇಬ್ಬರು ಪಾಕ್ ಮಹಿಳೆಯರು ಪತ್ತೆ: ಉನ್ನತ ಮೂಲಗಳಿಂದ ಮಾಹಿತಿ ಲಭ್ಯ!