ಯುಗಾದಿ ಹಿನ್ನೆಲೆ ; ಜೂಜಾಟಕ್ಕೆ ಬ್ರೇಕ್ ಹಾಕಿದ ಮಂಡ್ಯ ಪೊಲೀಸ್ ಇಲಾಖೆ

ಮಂಡ್ಯ :  ಜೂಜಾಟಕ್ಕೆ ಮಂಡ್ಯದಲ್ಲಿ ಬ್ರೇಕ್ ಬಿದ್ದಿದೆ. ಯುಗಾದಿ ಹಬ್ಬದಂದು ಜೂಜಾಟ ನಡೆಸಿದರೆ, ಕೇಸ್ ಬೀಳೋದು ಗ್ಯಾರಂಟಿ ಎಂದು ಮಂಡ್ಯ ಎಸ್ಪಿ‌ ಮಲ್ಲಿಕಾರ್ಜುನ ಬಾಲದಂಡಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.   ಹಿಂದೂಗಳ ನೂತನ ವರ್ಷ ಯುಗಾದಿ ಹಬ್ಬ ಎಂದರೆ ಜನರಲ್ಲಿ ಸಡಗರ ಮನೆ ಮಾಡುತ್ತದೆ. ಹಬ್ಬದಂದು ಹೊಸ ಬಟ್ಟೆ ತೊಟ್ಟು, ಹಬ್ಬದೂಟ ಸವಿದು, ಪರಸ್ಪರ ಶುಭಾಶಯ ಕೋರುವುದು ವಾಡಿಕೆ. ಆದರೆ ಇದರ ಜೊತೆಗೆ ಯುಗಾದಿ ಹಬ್ಬದಂದೂ ಜೂಜಾಟ ಆಡುವ ಪದ್ಧತಿ ಕೂಡ ನಡೆದುಕೊಂಡು ಬಂದಿದೆ. ಹಾಲು, ಮೊಸರು … Continue reading ಯುಗಾದಿ ಹಿನ್ನೆಲೆ ; ಜೂಜಾಟಕ್ಕೆ ಬ್ರೇಕ್ ಹಾಕಿದ ಮಂಡ್ಯ ಪೊಲೀಸ್ ಇಲಾಖೆ