ರಾಕಿಭಾಯ್ ʼಟಾಕ್ಸಿಕ್ʼನಲ್ಲಿ ಗುಬ್ಬಿ ವೀರಣ್ಣನ ಮೊಮ್ಮಗಳು‌ ಬಿ.ಜಯಶ್ರೀ?

ಟಾಕ್ಸಿಕ್, ಭಾರತೀಯ ಚಿತ್ರರಂಗದ ಮೋಸ್ಟ್ ವಾಂಟೆಂಡ್ ಸಿನಿಮಾ. ಮುಂದಿನ ವರ್ಷದ ಮಾರ್ಚ್19ಕ್ಕೆ ಬಹಳ ಅದ್ಧೂರಿಯಾಗಿ ತೆರೆಗೆ ಬರ್ತಿರುವ ಚಿತ್ರ. ಕೆಜಿಎಫ್ ಸರಣಿ ಸಿನಿಮಾ ಬಳಿಕ ರಾಕಿಭಾಯ್ ಯಶ್ ಭತ್ತಳಿಕೆಯಿಂದ ಬರ್ತಿರುವ ಈ ಮೆಗಾ ಪ್ರಾಜೆಕ್ಟ್ ಮೇಲೆ ಇನ್ನಿಲ್ಲದ ನಿರೀಕ್ಷೆಯಂತೂ ಇದೆ. ರಾಷ್ಟ್ರಪ್ರಶಸ್ತಿ ವಿಜೇತೆ ಗೀತು ಮೋಹನ್ ದಾಸ್ ಜೊತೆಗೂಡಿ ಕೆಜಿಎಫ್ ಕಿಂಗ್ ಡ್ರಗ್ಸ್ ಕಥೆಯನ್ನು ಹರವಿಡೋದಿಕ್ಕೆ ಹೊರಟಿದ್ದಾರೆ. ಇಲ್ಲಿವರೆಗೂ ಟಾಕ್ಸಿಕ್ ತಾರಾಬಳಗದ ಬಗ್ಗೆ ಗುಟ್ಟುರಟ್ಟಾಗಿಲ್ಲ. ಆದ್ರೆ ಅವರು ನಟಿಸ್ತಿದ್ದಾರಂತೆ, ಇವರು ನಟಿಸ್ತಾರಂತೆ ಅನ್ನೋ ಬರೀ ಅಂತೇ ಕಂತೇಗಳ … Continue reading ರಾಕಿಭಾಯ್ ʼಟಾಕ್ಸಿಕ್ʼನಲ್ಲಿ ಗುಬ್ಬಿ ವೀರಣ್ಣನ ಮೊಮ್ಮಗಳು‌ ಬಿ.ಜಯಶ್ರೀ?