ವಿಧಾನಸೌಧ ನೋಡಲಿಕ್ಕೂ ದುಡ್ಡು: ಪ್ರವಾಸೋದ್ಯಮ ಹೆಸರಿನಲ್ಲಿ ಹಣ ವಸೂಲಿಗೆ ನಿಂತಿದೆಯಾ ಸರ್ಕಾರ ..?

ಬೆಂಗಳೂರು: ಹೌದು, ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧ, ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಿಗೆ ಗಗನ ಕುಸುಮ. ಭದ್ರತಾ ದೃಷ್ಟಿಯಿಂದ ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಸಭೆ ಸಮಾರಂಭಗಳು, ಸರ್ಕಾರಿ ಕಾರ್ಯಕ್ರಮಗಳು ನಡೆಯುವ ವೇಳೆ ವಿಧಾನಸೌಧ ಮುಂಭಾಗದ ಮೆಟ್ಟಿಲುಗಳು ಹಾಗೂ ಬ್ಯಾಕ್ವೆಂಟ್‌ ಹಾಲ್‌ ಗೆ ಸಾರ್ಜಜನಿಕರು ಹೋಗುವ ವ್ಯವಸ್ಥೆ ಇತ್ತು. ಆದರೆ, ಬಾಂಬ್‌ ಸ್ಫೋಟ, ಉಗ್ರರ ದಾಳಿ ಸಾಧ್ಯತೆಗಳ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಭಾರಿ ಭದ್ರತೆ ಕಲ್ಪಿಸಿ ಜನಸಾಮಾನ್ಯರ ಪ್ರವೇಶಕ್ಕೆ ಬ್ರೇಕ್‌ ಹಾಕಲಾಗಿತ್ತು. ಆದರೆ, ಇದೀಗ ವಿಧಾನಸೌಧ ನೋಡಲು … Continue reading ವಿಧಾನಸೌಧ ನೋಡಲಿಕ್ಕೂ ದುಡ್ಡು: ಪ್ರವಾಸೋದ್ಯಮ ಹೆಸರಿನಲ್ಲಿ ಹಣ ವಸೂಲಿಗೆ ನಿಂತಿದೆಯಾ ಸರ್ಕಾರ ..?