Virat Kohli: ವಿರಾಟ್ ಪದೇ-ಪದೇ ಈ ಹಾಡನ್ನು ಕೇಳ್ತಾರಂತೆ: ಯಾವ್ದು ಗೊತ್ತಾ!?

ವಿರಾಟ್ ಕೊಹ್ಲಿ ಈ ಜೆನೆರೇಶನ್ ನ ಅತ್ಯಂತ ಪ್ರತಿಭಾನ್ವಿತ ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರು ಮತ್ತು ಜನರು ಅವರನ್ನು ಕಿಂಗ್ ಕೊಹ್ಲಿ ಅಂತಾನೆ ಕರೆಯುತ್ತಾರೆ. ವಿರಾಟ್ ಮೈದಾನದಲ್ಲಿ ತಮ್ಮ ಅದ್ಭುತವಾದ ಬ್ಯಾಟಿಂಗ್ ಮೂಲಕ ಜಗತ್ತನ್ನೆ ಸೆಳೆದಿದ್ದಾರೆ, ಮಾತ್ರವಲ್ಲದೆ, ಅವರ ಫಿಟ್ನೆಸ್ ನೋಡಿ ಅನೇಕ ಜನರು ಆಶ್ಚರ್ಯಚಕಿತರಾಗಿದ್ದಾರೆ. 36 ನೇ ವಯಸ್ಸಿನಲ್ಲಿಯೂ ಅವರು ಮೈದಾನದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ವಿರಾಟ್ ಅವರ ಫಿಟ್ನೆಸ್ ಬಗ್ಗೆ ಜನ ಯಾವಾಗಲೂ ಉತ್ಸುಕರಾಗಿರುತ್ತಾರೆ. ವಿರಾಟ್ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಹೆಚ್ಚಿನ ಗಮನ ನೀಡುತ್ತಾರೆ. ಹೀಗಾಗಿ … Continue reading Virat Kohli: ವಿರಾಟ್ ಪದೇ-ಪದೇ ಈ ಹಾಡನ್ನು ಕೇಳ್ತಾರಂತೆ: ಯಾವ್ದು ಗೊತ್ತಾ!?