ಸೊಂಟದವರೆಗೂ ಕೂದಲು ಬೆಳೆಯಬೇಕಾ? ಹಾಗಿದ್ರೆ ಈರುಳ್ಳಿ ರಸದ ಜೊತೆ ಇದನ್ನು ಬೆರಸಿ ಹಚ್ಚಿ!

ಕೂದಲು ಉದುರುವುದು ಮತ್ತು ತೆಳುವಾಗುವುದು ಕಂಡರೆ ನಮಗೆ ನಿಜವಾಗಿಯೂ ದುಃಖವಾಗುತ್ತದೆ ಅಲ್ಲವೆ? ಇದಕ್ಕಾಗಿ ನಾವು ಹಲವಾರು ಪರಿಹಾರಗಳನ್ನು ಹುಡುಕಲು ಪ್ರಾರಂಭಿಸುತ್ತೇವೆ. ಅದರಲ್ಲೂ ಕೂದಲಿನ ವಿಷಯಕ್ಕೆ ಬಂದರೆ ನಾವು ಹೆಚ್ಚಾಗಿ ನೈಸರ್ಗಿಕ ರೀತಿಯ ಪರಿಹಾರಗಳಿಗೆ ಹೆಚ್ಚು ಮೊರೆ ಹೋಗುವುದು ಸಾಮಾನ್ಯ. ಸ್ಟ್ರಾಬೆರಿ ಹಣ್ಣನ್ನು ಡಯಾಬಿಟಿಸ್ ಇರುವವರು ತಿನ್ನಬಹುದಾ? ಅಂತದೇ ಒಂದು ಪರಿಹಾರ ಇಲ್ಲಿದೆ. ಅದೇ ಈರುಳ್ಳಿ ರಸ. ಹೌದು ! ಅಡುಗೆಯಲ್ಲಿ ಬಳಸುವ ಈರುಳ್ಳಿ ರಸದಲ್ಲಿ ಕೂದಲನ್ನು ಪೋಷಿಸುವ ಅಂಶವಿದ್ದು, ಇದರ ನಿಯಮಿತ ಬಳಕೆಯಿಂದ ಕೂದಲುದುರುವಿಕೆ, ಬೇಗನೆ ಬೆಳ್ಳಗಾಗುವಂತಹ … Continue reading ಸೊಂಟದವರೆಗೂ ಕೂದಲು ಬೆಳೆಯಬೇಕಾ? ಹಾಗಿದ್ರೆ ಈರುಳ್ಳಿ ರಸದ ಜೊತೆ ಇದನ್ನು ಬೆರಸಿ ಹಚ್ಚಿ!