Lipstick ಹಚ್ಚದೇ ನಿಮ್ಮ ತುಟಿ ನ್ಯಾಚುಲರ್ ಆಗಿ ಕೆಂಪಾಗಬೇಕಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು
ಹೆಣ್ಣು ಮಕ್ಕಳ ಮುಖದಲ್ಲಿ ಎದ್ದು ಕಾಣುವುದೇ ಗುಲಾಬಿ ಬಣ್ಣದ ತುಟಿಗಳು. ಆದರೆ ಇದರ ಅಂದಗೆಟ್ಟರೆ ಏನು ಅಂದ ಅಲ್ವಾ. ಹೀಗಾಗಿ ಹೆಂಗಳೆಯರು ತುಟಿಗಳನ್ನು ಮೃದುವಾಗಿರುವಂತೆ ನೋಡಿಕೊಳ್ಳುವತ್ತ ಹೆಚ್ಚು ಗಮನ ಕೊಡುತ್ತಾರೆ. ಆದರೆ ಯಾವಾಗಲೂ ಹೀಗೆ ತುಟಿಗೆ ಬಣ್ಣ ಹಚ್ಚುವುದು ಸಹ ಡೇಂಜರ್. ಇದರಿಂದ ತುಟಿಯ ಚರ್ಮ ಇನ್ನಷ್ಟು ಹಾಳಾಗುವುದೇ ಹೊರತು ಒಳಿತಂತೂ ಅಲ್ಲ. ಹಾಗಾದರೆ ನೈಸರ್ಗಿಕವಾಗಿ ಕೆಂಬಣ್ಣದ ತುಟಿ ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ. ತುಟಿ ಡಾರ್ಕ್ ಆಗಲು ಕಾರಣವೇನು? *ಬಿಸಿಲಿನಲ್ಲಿ ಹೆಚ್ಚು ಓಡಾಡುವುದರಿಂದ ಚರ್ಮದಲ್ಲಿ … Continue reading Lipstick ಹಚ್ಚದೇ ನಿಮ್ಮ ತುಟಿ ನ್ಯಾಚುಲರ್ ಆಗಿ ಕೆಂಪಾಗಬೇಕಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು
Copy and paste this URL into your WordPress site to embed
Copy and paste this code into your site to embed