ಎಚ್ಚರ ಜನರೇ: ನೀವು ತಿಂತಿರೋದು ಕೂಲ್-ಕೂಲ್ ಐಸ್ ಅಲ್ಲ, ಡಿಟರ್ಜಂಟ್‌ ಪೌಡರ್!!

ಐಸ್ ಕ್ರೀಂ ತಿನ್ನುವ ಅಭ್ಯಾಸ ಯಾರಿಗೆ ತಾನೆ ಇಲ್ಲ ಹೇಳಿ. ಕೆಲವರು ಐಸ್ಕ್ಯಾಂಡಿ ಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಮಕ್ಕಳಾಗಿದ್ದ ಸಂದರ್ಭದಲ್ಲಿ ಅಭ್ಯಾಸವಾಗಿ ಬೆಳೆದುಬಂದ ರೂಡಿ ದೊಡ್ಡವರಾದ ಮೇಲೂ ಸಹ ಮುಂದುವರೆದುಕೊಂಡು ಬಂದಿರುತ್ತದೆ. ಮೀಟರ್ ಬಡ್ಡಿ ದಂಧೆ ಕಿರುಕುಳ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ದೊಡ್ಡವರಾಗಿ ಒಂದು ವೇಳೆ ನೀವು ಈಗಲೂ ಸಹ ಚಿಕ್ಕ ಮಕ್ಕಳಂತೆ ಐಸ್ ಕ್ರೀಮ್ ಗಳನ್ನು ಮತ್ತು ಐಸ್ ಕ್ಯಾಂಡಿಗಳನ್ನು ಆಗಾಗ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದರೆ ಈ ಲೇಖನವನ್ನು ಒಮ್ಮೆ ಓದಿ…ಬೇಸಿಗೆಯಲ್ಲಿ ತಂಪಾಗಿರಲು … Continue reading ಎಚ್ಚರ ಜನರೇ: ನೀವು ತಿಂತಿರೋದು ಕೂಲ್-ಕೂಲ್ ಐಸ್ ಅಲ್ಲ, ಡಿಟರ್ಜಂಟ್‌ ಪೌಡರ್!!