ನಡುರೋಡಲ್ಲಿ RCB ಮ್ಯಾಚ್ ವೀಕ್ಷಣೆ: ಚಾಲಕನಿಗೆ ಬಿತ್ತು ಭಾರೀ ದಂಡ!
ಬೆಂಗಳೂರು:- ನಡುರಸ್ತೆಯಲ್ಲಿ ನಿಂತು IPL ಮ್ಯಾಚ್ ನೋಡುತ್ತಿದ್ದ ಚಾಲಕನಿಗೆ ಸಂಚಾರಿ ಪೊಲೀಸರು ಭಾರೀ ದಂಡ ವಿಧಿಸಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ತೀರ್ಮಾನ: ರಾಹುಲ್ ಗಾಂಧಿ ಜೊತೆ CM ಸಿದ್ದರಾಮಯ್ಯ ಚರ್ಚೆ! ಬುಧವಾರ ಬೆಂಗಳೂರಲ್ಲಿ ನಡೆದ RCB ಮ್ಯಾಚ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದರು. ನಿನ್ನೆ ಸಂಜೆ ದ್ವಿಚಕ್ರ ವಾಹನ ಚಾಲಕರೊಬ್ಬರು ಮೊಬೈಲ್‌ನಲ್ಲಿ RCB ಪಂದ್ಯ ವೀಕ್ಷಿಸಿದ್ದಾರೆ. ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಹಿಂದೆ … Continue reading ನಡುರೋಡಲ್ಲಿ RCB ಮ್ಯಾಚ್ ವೀಕ್ಷಣೆ: ಚಾಲಕನಿಗೆ ಬಿತ್ತು ಭಾರೀ ದಂಡ!
Copy and paste this URL into your WordPress site to embed
Copy and paste this code into your site to embed