ಸಿಂಧೂ ನದಿ ನೀರು ಬಿಡದಿದ್ರೆ ಯುದ್ಧಕ್ಕೆ ನಾವು ರೆಡಿ: ಪಾಕ್ ಗೃಹ ಸಚಿವ!

ಇಸ್ಲಾಮಾಬಾದ್:- ಪಹಲ್ಗಾಮ್ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧದ ಕೊಂಡಿ ಕಳಚಿದೆ. ಹೀಗಾಗಿ ಪಾಕ್ ಮೇಲೆ ಸಾಕಷ್ಟು ಕಠಿಣ ನಿರ್ಧಾರಗಳನ್ನು ಭಾರತ ಕೈಗೊಂಡಿದೆ. ಸಾರಿಗೆ ಬಸ್-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಸಾವು! ಎಸ್, ಪಹಲ್ಗಾಮ್‌ ದಾಳಿಯ ಬಳಿಕ ಭಾರತ ಮತ್ತು ಪಾಕ್‌ ನಡುವೆ ಉದ್ವಿಗ್ನತೆ ವ್ಯಾಪಕವಾಗುತ್ತಿದೆ. ಸಿಂಧೂ ಜಲ ಒಪ್ಪಂದ ರದ್ದುಗೊಳಿಸುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಭಾರತ ಸರ್ಕಾರ ತೆಗೆದುಕೊಂಡ ಬಳಿಕ ಪಾಕಿಸ್ತಾನದ ಒಬ್ಬೊಬ್ಬರು ಸಚಿವರು ಬಾಲ ಬಿಚ್ಚುತ್ತಿದ್ದಾರೆ. ಇದೀಗ ಪಾಕ್ ಗೃಹ … Continue reading ಸಿಂಧೂ ನದಿ ನೀರು ಬಿಡದಿದ್ರೆ ಯುದ್ಧಕ್ಕೆ ನಾವು ರೆಡಿ: ಪಾಕ್ ಗೃಹ ಸಚಿವ!