ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಅಟ್ಟಹಾಸ ಜನರ ಮುಂದಿಡ್ತೇವೆ: ಬಿವೈ ವಿಜಯೇಂದ್ರ!
ಬೆಂಗಳೂರು:- ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಅಟ್ಟಹಾಸ ಜನರ ಮುಂದಿಡ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಪರೀಕ್ಷಾರ್ಥಿಗಳ ಗಮನಕ್ಕೆ: ಸಿಇಟಿ ಪರೀಕ್ಷೆ ಹಾಲ್ ಟಿಕೆಟ್ ಬಿಡುಗಡೆ, ಆನ್ಲೈನ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ! ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಭ್ರಷ್ಟ ಸರ್ಕಾರದ ದರ ಏರಿಕೆ ಹಾಗೂ ಅಟ್ಟಹಾಸವನ್ನು ಜನರ ಮುಂದಿಡಲು ಜನಾಕ್ರೋಶ ಯಾತ್ರೆ ಆರಂಭಿಸುತ್ತಿದ್ದೇವೆ. ಪ್ರಹ್ಲಾದ್ ಜೋಶಿಯವರು ಇಂದು ಮೈಸೂರಿನಲ್ಲಿ ಚಾಲನೆ ನೀಡುತ್ತಾರೆ. 4 ಹಂತಗಳಲ್ಲಿ ಹೋರಾಟ ಮಾಡುತ್ತಿದ್ದೇವೆ. ನಾವು ಪ್ರಾಮಾಣಿಕ ಹೋರಾಟ … Continue reading ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಅಟ್ಟಹಾಸ ಜನರ ಮುಂದಿಡ್ತೇವೆ: ಬಿವೈ ವಿಜಯೇಂದ್ರ!
Copy and paste this URL into your WordPress site to embed
Copy and paste this code into your site to embed